ಕುಶಾಲನಗರ, ಜು 25: ಹಾರಂಗಿ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಹರಿಬಿಡಲಾಯಿತು.ವಾಡಿಕೆಯಂತೆ ಗೇಟ್ ಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ನೀರು ಹರಿಬಿಡಲಾಯಿತು.
ಕಾವೇರಿ ಜಲಾನಯನ ವ್ಯಾಪ್ತಿಯ 4 ಪ್ರಮುಖ ಅಣೆಕಟ್ಟೆಗಳಾದ
ಕಬಿನಿ, ಹೇಮಾವತಿ, ಕೆ ಆರ್ ಎಸ್ ಹಾರಂಗಿ ಅಣೆಕಟ್ಟೆಗಳ ಪೈಕಿ ಮಳೆ ಕೊರತೆ ನಡುವೆಯೂ ಪ್ರಥಮವಾಗಿ ಭರ್ತಿಯಾದ ಹಾರಂಗಿಯಿಂದ 4 ಸಾವಿರ ಕ್ಯೂಸೆಕ್ ನೀರು ಹರಿಸಲಾಯಿತು.
Back to top button
error: Content is protected !!