ಬೆಂಗಳೂರು, ಸೆ 05: ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ನೀಗಿಸಲು ಮುಂದಾಗಿರುವ ಸರಕಾರ, ಮೋಡ ಬಿತ್ತನೆ ಯೋಜನೆ ಮೂಲಕ ಬರಗಾಲದ ಸ್ಥಿತಿ ನಿರ್ವಹಣೆಗೆ ಮುಂದಾಗಿದೆ. ವಿಶೇಷ ಲಘು ವಿಮಾನದ ತೋರುವ ಮೂಲಕ ಮೋಡ ಬಿತ್ತನೆಗೆ ಯೋಜನೆ ಸಚಿವರು, ರೂಪಿಸಿದ್ದು, ಎಚ್ಎಎಲ್ ವಿಮಾನ ರಾಜ್ಯದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಿದರು. ಮೋಡ ಬಿತ್ತನೆ ಗಾಗಿಯೇ ಸಿದ್ದಗೊಂಡಿರುವ ವಿಶೇಷ ಲಘು ವಿಮಾನಕ್ಕೆ ರಾಷ್ಟ್ರಧ್ವಜ ಹಾಗೂ ನಾಡಧ್ವಜ ಮೂಲಕ ಚಾಲನೆ ನೀಡಿದ ಯೋಜನೆ ನೀರಿನ ಯಶಸ್ವಿಯಾಗಿ ಹಾಹಾಕಾರ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ಎನ್. ಕಡಿಮೆಯಾಗಲಿ ಎಂದು ಆಶಿಸಿದರು.
ಎಲ್ಲೆಲ್ಲಿ ನಡೆಯಲಿದೆ?
ತಾಂತ್ರಿಕ ತಂಡದ ವರದಿಗಳ ಆಧಾರದ ಮೇಲೆ ಮಳೆ ಕೊರತೆ ಇರುವ ಪ್ರದೇಶಗಳು, ಪ್ರಮುಖ ಜಲಾನಯನ ಪ್ರದೇಶ, ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ಜಿಲ್ಲೆಗಳ ಆಕಾಶ ದಲ್ಲಿ ಸೂಕ್ತ ಮೋಡಗಳು ಕಂಡು ಬಂದಾಗ ತಕ್ಷಣವೇ ಅಲ್ಲಿಗೆ ತೆರಳಿ ಬಿತ್ತನೆ ಕಾರ್ಯ ನಡೆಸಲಿದೆ. ಪ್ರತಿ 2 ಗಂಟೆಗೊಮ್ಮೆ ಲಭ್ಯವಾ ಗುವ ಹವಾಮಾನ ದತ್ತಾಂಶವೇ ಕಾರ್ಯಾ ಚರಣೆಯ ಸ್ಥಳವನ್ನು ನಿರ್ಧರಿಸಲಿದೆ.
Back to top button
error: Content is protected !!