ಕುಶಾಲನಗರ, ಜು 25: ಕುಶಾಲನಗರ ತಾಲೂಕು ಬ್ಯೂಟೀಷಿಯನ್ ಅಸೋಸಿಯೇಶನ್ ವತಿಯಿಂದ ತರಬೇತಿ ಕಾರ್ಯಗಾರ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಸಂಘದ ಗೌರವಾಧ್ಯಕ್ಷೆ ವನಿತಾ ಚಂದ್ರಮೋಹನ್ ಕಾರ್ಯಗಾರ ಉದ್ಘಾಟಿಸಿದರು.
ಯುತಿಕಾ ಕಂಪನಿಯ ಏರಿಯಾ ಮ್ಯಾನೇಜರ್ ಪ್ರಕಾಶ್ ಮತ್ತು ಮೋಹನ್ ಹಾಗೂ ಕಿರಣ್ ಅವರು
ಹೇರ್ ಕಲರ್ ಥಿಯರಿ,ಹೇರ್ ಹೈಲೈಟ್ಸ್, ರೂಟ್ ಟಚ್-ಅಪ್, ಗ್ಲೋಬಲ್ ಕಲರ್ಸ್ ಬಗ್ಗೆ ತಿಳಿಸಿಕೊಟ್ಟರು
ಬಯೋಸಾಫ್ಟ್ ಕಂಪನಿಯ ತಾಂತ್ರಿಕ ತರಬೇತುದಾರೆ ನಳಿನಿ ಮತ್ತು ರಮ್ಯ
ಅವರು ವಿವಿಧ ಬಗೆಯ ಹ್ಯಾಂಡ್ ವಾಕ್ಸಿಂಗ್ ಬಗ್ಗೆ ತಿಳಿಸಿಕೊಟ್ಟರು.
ಈ ಕಾರ್ಯಗಾರದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ 76 ಜನರು ಭಾಗವಹಿಸಿ ಪ್ರಮಾಣ ಪತ್ರವನ್ನು ಪಡೆದರು.
ಈ ಸಂದರ್ಭ ಸಂಘದ ಅಧ್ಯಕ್ಷೆ ನಾಗಮಣಿಣ ಪ್ರಧಾನ ಕಾರ್ಯದರ್ಶಿ ನವ್ಯ, ಕಾರ್ಯದರ್ಶಿ ಮಧು, ಸಂಘಟನಾ ಕಾರ್ಯದರ್ಶಿ ತಾಜ್ ಮತ್ತು ನಿರ್ದೇಶಕರು ಇದ್ದರು
Back to top button
error: Content is protected !!