ಸಿದ್ದಾಪುರ, ನ 16 : ನೆಲ್ಯಹುದಿಕೇರಿಯ ಸರಕಾರಿ ಪ್ರೌಡ ಶಾಲೆಯಲ್ಲಿ 2005-06 ನೇ ಸಾಲಿನ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮೈಸೂರಿನ ಅದ್ವೈತ್ ಸೆರೆನಿಟಿ ರೆಸಾರ್ಟ್ ನಲ್ಲಿ ನಡೆಯಿತು.20 ವರ್ಷಗಳ ಸುಧೀರ್ಘ ಅಂತರದ ನಂತರ ಸಹಪಾಠಿಗಳು ಒಟ್ಟಾಗಿ ಹಳೆ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಸಂಭ್ರಮಿಸಿದರು.
Back to top button
error: Content is protected !!