ಅಪಘಾತ

ಕುಶಾಲನಗರ ಕಲಾಭವನ ಬಳಿ‌ ಎರಡು ಬೈಕ್ ಮುಖಾಮುಖಿ ಡಿಕ್ಕಿ: ಓರ್ವ ಸವಾರ ದುರ್ಮರಣ

ಕುಶಾಲನಗರ, ಮೇ 14: ಮಂಗಳವಾರ ತಡರಾತ್ರಿ ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ಕುಶಾಲನಗರದ ಕಲಾಭವನ ಸಮೀಪ ನಡೆದಿದೆ.
ಗುಡ್ಡೆಹೊಸೂರು ಗ್ರಾಮದ ಮೋಹನ್ (51) ಮೃತ ದುರ್ದೈವಿ. ಮತ್ತೊಂದು ಬೈಕ್ ಸವಾರ ಪ್ರಕಾಶ ಎಂಬವರಿಗೆ ಗಾಯಗಳಾಗಿದ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.
ಕುಶಾಲನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!