ಅಪಘಾತ

ಕುಶಾಲನಗರದಲ್ಲಿ ಸರಣಿ ಅಪಘಾತ

ಕುಶಾಲನಗರ, ಜೂ 27: ಕುಶಾಲನಗರದ ಗಂಧದಕೋಟಿ ಬಳಿ ಹೆದ್ದಾರಿಯಲ್ಲಿ ವಾಹನಗಳ ಸರಣಿ ಅಪಘಡ ಸಂಭವಿಸಿದೆ. ಕಾರೊಂದು ಮಿನಿ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಇದರ ಪರಿಣಾಮ ಗೂಡ್ಸ್ ವಾಹನ ಮುಂಭಾಗದಲ್ಲಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಮೂರು ವಾಹನಗಳು ಜಖಂಗೊಂಡಿವೆ

Related Articles

Leave a Reply

Your email address will not be published. Required fields are marked *

Back to top button
error: Content is protected !!