ಕುಶಾಲನಗರ, ಮೇ 15: ಬೈಚನಹಳ್ಳಿ ಆದಿಶಕ್ತಿ ಅಂತರಘಟ್ಟ ಅಮ್ಮ ದೇವಾಲಯದ 10ನೇ ವಾರ್ಷಿಕೋತ್ಸವ ನಾಳೆ (ಶುಕ್ರವಾರ) ನಡೆಯಲಿದೆ.
ವಾರ್ಷಿಕೋತ್ಸವ ಅಂಗವಾಗಿ ಗಣಪತಿ ಹೋಮ, ದುರ್ಗಾ ಹೋಮ, ನವಕಪೂಜೆ, ಪಂಚಾಮೃತ ಅಭಿಷೇಕ, ನವಕ ಅಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಮೇ 20 ರಂದು ಮಂಗಳವಾರ ಬಲಿಪೂಜೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
Back to top button
error: Content is protected !!