ಕುಶಾಲನಗರ, ಜು 04: ಕುಶಾಲನಗರದ ಕಾವೇರಿ ನಿಸರ್ಗಧಾಮದ ಪಾರ್ಕಿಂಗ್ ನಲ್ಲಿ ನಿಲುಗಡೆಗೊಳಿಸಿದ್ದ ಕಾರಿನ ಮೇಲೆ ಮರ ಬಿದ್ದ ಘಟನೆ ನಡೆದಿದೆ.
ಪ್ರವಾಸಿಗರನ್ನು ಕರೆತಂದಿದ್ದ ಮಡಿಕೇರಿಯ ಕಾರಿನ ಮೇಲೆ ಮರ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನ ಮಿರರ್, ಗಾಜಿಗೆ ಹಾನಿಯಾಗಿದೆ. ಕಾರಿನೊಳಗಿದ್ದ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
Back to top button
error: Content is protected !!