ಕುಶಾಲನಗರ, ಫೆ 07:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಬಾರೆ ಪ್ರವಾಸಿ ತಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪ್ರವಾಸಿಗರ/ಸಾರ್ವಜನಿಕ ಬಳಕೆಗಾಗಿ ಹೈ-ಟೆಕ್ ಶೌಚಾಲಯವನ್ನು ಕೊಡಗು ಜಿಲ್ಲೆ ಪ್ರವಾಸೋದ್ಯಮ ಇಲಾಖೆ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು. ಸದರಿ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಮತ್ತು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಅನಿತಾ ಭಾಸ್ಕರ್ ರವರು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರರಾದ ಜತಿನ್‌ಬೋಪಣ್ಣ ರವರು, ಟೂರಿಸ್ಟ್ ಪೋಲೀಸ್ ಭಾರತೇಶ್ , ಗ್ರಾ.ಪಂ ಸಿಬ್ಬಂದಿಗಳಾದ ರಂಜಿತ್ ಹಾಗೂ ಗುತ್ತಿಗೆದಾರರಾದ ಮಧು ರವರು ಹಾಜರಿದ್ದು, ಸದರಿ ಶೌಚಾಲಯವನ್ನು ಪರಿಶೀಲನೆ ಮಾಡಿದರು.
Back to top button
error: Content is protected !!