ಕುಶಾಲನಗರ, ಮಾ 09: ಗೋಸೇವಾ ಗತಿವಿದಿ ಕರ್ನಾಟಕ, ರಾಧಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ ) ವತಿಯಿಂದ ಆಯೋಜಿಸಿರುವ ನಂದಿ ರಥ ಯಾತ್ರೆ ಯನ್ನು ಕುಶಾಲನಗರದ ಕಾವೇರಿ ಪ್ರತಿಮೆ ಬಳಿ ಸ್ವಾಗತಿಸಿ ನಂತರ ಕುಶಾಲನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಮಯದಲ್ಲಿ ಸ್ವಾಮೀಜಿಗಳು, ಹಿರಿಯರು ಮತ್ತು ವಿವಿಧ ಸಂಘಟನಾ ಕಾರ್ಯಕರ್ತರು ಹಾಜರಿದ್ದರು.
Back to top button
error: Content is protected !!