ಅಪಘಾತ

ಕಾವೇರಿ ನದಿಗೆ ಸ್ನಾನಕ್ಕೆ ಇಳಿದ ಇಬ್ಬರು ನೀರುಪಾಲು

ಕುಶಾಲನಗರ, ಏ 19: ಕಾವೇರಿ ನದಿಗೆ ಸ್ನಾನಕ್ಕೆ ಇಳಿದ ಇಬ್ಬರು ನೀರುಪಾಲು

ಪಿರಿಯಾಪಟ್ಟಣ ತಾಲೂಕಿನ ರಾಣಿಗೇಟ್ ಎಂಬತ್ತೆಕ್ರೆ ವ್ಯಾಪ್ತಿಯಲ್ಲಿ ಘಟನೆ

ಮೃತರು ಪಿರಿಯಾಪಟ್ಟಣ  ನಿವಾಸಿಗಳು.

ಸ್ನಾನಕ್ಕೆ ಆಗಮಿಸಿದ‌ ನಾಲ್ವರ ಪೈಕಿ ಇಬ್ಬರು ನೀರು ಪಾಲು.

ಈ ಪೈಕಿ ಪರಮೇಶ (24) ಎಂಬಾತನ ಮೃತದೇಹ ಪತ್ತೆ.

ಮತ್ತೊಬ್ಬನ ಮೃತದೇಹಕ್ಕೆ ಶೋಧ ಕಾರ್ಯ

Related Articles

Leave a Reply

Your email address will not be published. Required fields are marked *

Back to top button
error: Content is protected !!