ಕುಶಾಲನಗರ ಏ 18: ಬಯಲು ಬಸವೇಶ್ವರ ಬಡಾವಣೆಯ ಹತ್ತಿರ ಇರುವ ಜಲಜೀವನ್ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಕೊಳಾಯಿ ಗಳಿಗೆ ಮೋಟಾರ್ ಅಳವಡಿಸಿ ಸ್ಥಳೀಯರು ನೀರನ್ನು ಬಳಕೆ ಮಾಡುತ್ತಿದ್ದು ಕೆಲವು ಕೂಲಿ ಕಾರ್ಮಿಕರಿಗೆ ಕುಡಿಯಲು ನೀರು ಸಿಗುತ್ತಿಲ್ಲದ ಕಾರಣ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಪುರಸಭೆ ಸದಸ್ಯರಾದ ಹರೀಶ್ ರವರು ಮನವಿ ಮಾಡಿದ್ದಾರೆ.
Back to top button
error: Content is protected !!