ಕುಶಾಲನಗರ, ಮೇ 31: ಕುಶಾಲನಗರ ಬಳಿ ಸುಂದರನಗರದಲ್ಲಿ ಅಪಘಾತ.
ಚಿಕ್ಕತ್ತೂರಿನ ಮಹದೇವ್ ಅವರ ಪುತ್ರ ಶಿವಶಂಕರ್ (22) ಸ್ಥಳದಲ್ಲೇ ಸಾವು.
ಟ್ರಾಕ್ಟರ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ದುರ್ಮರಣ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ .
Back to top button
error: Content is protected !!