ಕುಶಾಲನಗರ, ಮೇ 30: ಪಾರ್ಶ್ವವಾಯುಗೆ ಒಳಪಟ್ಟು ದೇಹದ ಚಲನೆಯ ನಿಯಂತ್ರಣ ಕಳೆದುಕೊಂಡಿರುವ ಗಂಧದಕೋಟಿಯ ಅಟೋ ಚಾಲಕರಾದ ರಾಜಣ್ಣ ರವರಿಗೆ ಕುಶಾಲನಗರದ ಅಳಿಲು ಸೇವಾ ಟ್ರಸ್ಟ್(ರಿ)ವತಿಯಿಂದ ಅವರ ನಿವಾಸಕ್ಕೆ ತೆರಳಿ ವೀಲ್ ಚೇರ್ ನೀಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.
Back to top button
error: Content is protected !!