ಟ್ರೆಂಡಿಂಗ್

ಎಚ್ಚರ! ಹೆಚ್ಚುತ್ತಿದೆ ಡೆಂಗ್ಯು ಪ್ರಕರಣಗಳು

ಕುಶಾಲನಗರ, ಮೇ 14: ಕೊಡಗು ಜಿಲ್ಲೆಯಾದ್ಯಂತ ಹಲವೆಡೆ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿವೆ. ಕುಶಾಲನಗರದಲ್ಲಿ ದಿನದಿಂದ‌ ದಿನಕ್ಕೆ ಡೆಂಗ್ಯು‌ ಬಾಧಿತರು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಈ ಬಗ್ಗೆ ನಾಗರಿಕರು ಎಚ್ಚರ ವಹಿಸಬೇಕಿದೆ. ಸೊಳ್ಳೆ ಉತ್ಪತ್ತಿಗೆ ಅವಕಾಶ ಕಲ್ಪಿಸದಂತೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿದೆ. ಸ್ಥಳೀಯ ಆಡಳಿತ, ಆರೋಗ್ಯ ಇಲಾಖೆ‌ ಕೂಡಲೆ ಕಾರ್ಯೋನ್ಮುಖರಾಗಬೇಕಿದೆ ಎಂದು ಬಾಧಿತರು ಅಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!