ಕುಶಾಲನಗರ, ಜು 27: ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ತೆರೆದಿದ್ದ ಮದ್ಯದಂಗಡಿಗೆ ಬೀಗ ಜಡಿಯಲಾಗಿದೆ. ಬಾರ್ ವಿರುದ್ಧ ಸುಂದರನಗರದ ಸಣ್ಣ ಕೈಗಾರಿಕಾ ಸಂಘದಿಂದ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾರ್ ಅನ್ನು ಮುಚ್ಚಲಾಗಿದೆ.
ಕಳೆದ 20 ದಿನಗಳಿಂದ ನಿರಂತರವಾಗಿ ವಿವಿಧ ಸಂಬಂಧಿತ ಇಲಾಖೆಗಳಿಗೆ ಆಕ್ಷೇಪಣೆ ಕಳುಹಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಈ ಕ್ರಮಕೈಗೊಂಡಿದೆ. ಸುದೀಪ್ ಕುಮಾರ್ ಬಿ ಕೆ (ಕೈಲಾಸಾ ಕಮೋಡಿಟೀಸ್), ವಿಮಲ್ ನಾಯರ್ (ಭಗವತಿ ಎಂಜಿನಿಯರಿಂಗ್ ವರ್ಕ್ಸ್) ಅವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Back to top button
error: Content is protected !!