ಟ್ರೆಂಡಿಂಗ್

ಜೆಸಿಐ ಭಾರತದ ವಲಯ 14ರ ವಲಯ 2025 ಅವಧಿಗೆ ಉಪಾಧ್ಯಕ್ಷರಾಗಿ ಜಗದೀಶ್ ಬಿ.ಆಯ್ಕೆ

ಕುಶಾಲನಗರ, ಅ 20: ಜೆ ಸಿ ಐ ಭಾರತದ ವಲಯ 14ರ ವಲಯ 2025 ಅವಧಿಗೆ ಉಪಾಧ್ಯಕ್ಷರಾಗಿ ಜೆಸಿಐ ಜಗದೀಶ್ ಬಿ.ಅವರು ಆಯ್ಕೆಯಾಗಿದ್ದಾರೆ.

ಮೈಸೂರಿನಲ್ಲಿ ನಡೆದ ಜೆಸಿಐ ಜೋನ್ಕಾನ್ ಸಮ್ಮೇಳದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗಳನ್ನು ಆಯ್ಕೆ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!