ಕುಶಾಲನಗರ, ಫೆ 11: ಕಛೇರಿಗೆ ತೆರಳುವ ವೇಳೆ ಕುಸಿದು ಬಿದ್ದು ಕೊಡಗು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಧರಮೂರ್ತಿ (59) ಮಂಗಳವಾರ ಮಡಿಕೇರಿಯಲ್ಲಿ ನಿಧನರಾಗಿದ್ದಾರೆ.