ಪ್ರಕಟಣೆ

ಇಂದು ಪವಿತ್ರ ತೀರ್ಥೋದ್ಭವ: ನಾಳೆ ತೀರ್ಥ ವಿತರಣೆ: ಪುನಿತ್‌ ಮಹಾದ್ವಾರ ಉದ್ಘಾಟನೆ

ಕುಶಾಲನಗರ, ಅ 17: ಇಂದು ಸಂಜೆ (ಅ.17) ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ‌ ಪವಿತ್ರ ತೀರ್ಥೋದ್ಭವ ನಡೆಯಲಿದೆ. ಮಂಗಳವಾರ ಕುಶಾಲನಗರದ ಬಾರವಿ ಕಾವೇರಿ‌ ಕನ್ನಡ ಸಂಘದಿಂದ ಕೊಪ್ಪ ಕಾವೇರಿ ವೃತ್ತದಲ್ಲಿ ಸಾರ್ವಜನಿಕರಿಗೆ 10ನೇ ವರ್ಷದ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭ ಹಳೆ ಸೇತುವೆ ಮೇಲೆ ಡಾ.ಪುನಿತ್ ರಾಜ್ ಕುಮಾರ್ ಮಹಾದ್ವಾರ ನಿರ್ಮಾಣ ಕಾಮಗಾರಿ ಗೆ ಚಾಲನೆ‌ ನೀಡಲಾಗುವುದು. ಮುಂದಿನ ವರ್ಷ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಕಾವೇರಿ ರತ್ನ‌ ಪ್ರಶಸ್ತಿ ಪ್ರದಾನ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!