ಕುಶಾಲನಗರ, ಜ 14: ಕುಶಾಲನಗರದ ನಿವೃತ್ತ ನೌಕರರ ಕೂಟದ ಅಧ್ಯಕ್ಷರಾಗಿ ಗುಮ್ಮನಕೊಲ್ಲಿಯ ಎಸ್.ಎಸ್.ನಾಗರಾಜು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಜಿ. ಕೆಂಚಪ್ಪ ಖಂಚಾಂಗಿಯಾಗಿ ಹೆಚ್.ಜಿ. ಸೋಮಶೇಖರ್, ನಿರ್ದೇಶಕರಾಗಿ ಹೆಚ್.ಎಸ್. ರಾಜಶೇಖರ್, ಎನ್.ಎ. ಈರಪ್ಪ, ಸೀತಾರಾಮ್ ರೈ,
ಹೆಚ್.ಎಸ್. ಗುಡ್ಡಪ್ಪ ಗೌಡ,
ಅಯ್ಯಪ್ಪ, ಜಗನ್ನಾಥ್ ಅವರುಗಳು ಆಯ್ಕೆಯಾಗಿದ್ದಾರೆ.
Back to top button
error: Content is protected !!