ಕಾಮಗಾರಿ
ನಂಜರಾಯಪಟ್ಟಣ ಗ್ರಾಪಂ ಕಛೇರಿ ಮೇಲ್ಬಾಗ ನೂತನ ಸಭಾಂಗಣ


ಕುಶಾಲನಗರ, ಜ 14:ನಂಜರಾಯಪಟ್ಟಣ ಗ್ರಾಮದ ಪಂಚಾಯಿತಿ ಕಚೇರಿ ಮೇಲ್ಭಾಗದಲ್ಲಿರುವ ಅಂದಾಜು ಮೊತ್ತ ರೂ.2,70,000 ವೆಚ್ಚದಲ್ಲಿ ನೂತನ ಸಭಾಂಗಣ ಕಾಮಗಾರಿ ನಡೆಸಲಾಗಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ.ಸಿ.ಎಲ್.ವಿಶ್ವ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ ಪರಿಶೀಲಿಸಿದರು.