ಕುಶಾಲನಗರ, ಡಿ 08: ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕರ್ನಾಟಕ ಸಾರಿಗೆ ಬಸ್ ಗಳ ಮೇಲೆ ದಬ್ಬಾಳಿಕೆ ಹಾಗೂ ದುರಹಂಕಾರ ವರ್ತನೆ ತೋರಿದ್ದು ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರು ನೇತೃತದ ತಾಲೂಕು ಅಧ್ಯಕ್ಷ ಬಿ.ಜೆ. ಅಣ್ಣಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ. ಇದೇ ತರಹ ಗೂಂಡಾವರ್ತನೆ ಮಾಡುತ್ತಿರುವ ಎಂಇಎಸ್ ಗೂಂಡಗಳನ್ನು ಗಡಿಪಾರು ಮಾಡಬೇಕೆಂದು ಕರವೇ ಆಗ್ರಹಿಸುತ್ತದೆ ಎಂದಿದ್ದಾರೆ.
Back to top button
error: Content is protected !!