ಕುಶಾಲನಗರ, ಆ 26: ಕುಶಾಲನಗರದ ಶ್ರೀವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನ, ಆರ್ಯವೈಶ್ಯ ಮಂಡಳಿಯಿಂದ ಗೌರಿ ಹಬ್ಬದ ಪೂಜಾ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ 6:00 ಗಂಟೆಗೆ- ಕಾವೇರಿ ನದಿಯಿಂದ ಗೌರಿ ತರುವುದು, 8:00 ಗಂಟೆಗೆ ಗೌರಿ ಪ್ರತಿಷ್ಠಾಪನೆ ,ಪೂಜೆ, 9:30 ಗಂಟೆಗೆ ಮಂಗಳಾರತಿ ನಡೆಯಿತು. ಈ ಸಂದರ್ಭ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.
Back to top button
error: Content is protected !!