ಕುಶಾಲನಗರ, ಜೂ 03: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಅಂಗನವಾಡಿ ಕೇಂದ್ರದಲ್ಲಿ ನೂತವಾಗಿ LKG and UKG ತರಗತಿಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಸಿ ಎಲ್ ವಿಶ್ವ, ಉಪಾಧ್ಯಕ್ಷೆ .ಕುಸುಮ, ಪಿಡಿಒ.ರಾಜಶೇಖರ್ ಎಂ.ಎಸ್ ಹಾಗೂ ಅಂಗನವಾಡಿ ಕಾರ್ಯಕರ್ತೆ, ಶಿಕ್ಷಕರು ಹಾಜರಿದ್ದರು.
Back to top button
error: Content is protected !!