ಪ್ರಕಟಣೆ

ಮಹಿಳೆಯರು, ಹಣಕಾಸು ಸಂಸ್ಥೆಗಳಿ‌ಗೆ ವಂಚಿಸಿ ಪರಾರಿಯಾದ ದಂಪತಿ

ವಂಚಕಿ ಬಗ್ಗೆ ಎಚ್ಚರದಿಂದಿರಲು ಸೂಚನೆ

ಕುಶಾಲನಗರ, ಜ 09: ಕುಶಾಲನಗರದ ಗಂಧದಕೋಟಿಯಲ್ಲಿ ವಾಸವಿದ್ದ ಕುಶಾಲನಗರ ಉಡುಪಿ ವೆಜ್ ಹೋಟೆಲ್ ನಲ್ಲಿ ಕೆಲಸ‌ ಮಾಡುತ್ತಿದ್ದ ಶಾಂತ @ ಸಣ್ಣತಾಯಮ್ಮ ಎಂಬ ಮಹಿಳೆ ಹಲವು ಮಹಿಳೆಯರ ಸ್ನೇಹ ಸಂಪಾದಿಸಿ ಅವರ ಮೂಲಕ ಹಣಕಾಸು ಸಂಸ್ಥೆಗಳಿಂದ ಸಾಲ‌ಕ್ಕೆ ಹಣ ಪಡೆದು ಮರುಪಾವತಿಸದೆ ತಲೆಮರೆಸಿಕೊಂಡಿದ್ದಾರೆ.

ಹಲವು ಲಕ್ಷ ವಂಚಿಸಿರುವ ಈ ಮಹಿಳೆ ಪತಿಯೊಂದಿಗೆ ರಾತ್ರೋರಾತ್ರಿ ಮನೆ ಖಾಲಿ ಮಾಡಿ ಪರಾರಿಯಾಗಿದ್ದು, ವಂಚನೆಗೊಳಗಾದ ಮಹಿಳೆಯರು ಇವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಬೇರೆಡೆ ತೆರಳಿ ಮತ್ತೆ ಹಲವರನ್ನು ಈಕೆ ವಂಚಿಸುವ ಸಾಧ್ಯತೆಯಿದ್ದ ಈ ಮಹಿಳೆ ಬಗ್ಗೆ ಎಚ್ಚರವಹಿಸುವಂತೆ ಹಾಗೂ ಈಕೆಯ ಗುರುತು ಪತ್ತೆಯಾದಲ್ಲಿ ಮಾಹಿತಿ ನೀಡಲು ಕೋರಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!