ಕುಶಾಲನಗರ, ಸೆ. 18: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಹಾರ ದಾಸ್ತಾನು ಇಡುವ ಕೊಠಡಿ ಬೀಗವನ್ನು ಮುರಿದು ಕಳ್ಳತನ ಮಾಡಲು ಯತ್ನ ನಡೆದಿದೆ.
ಬೀಗ ಮುರಿದು ಕೊಠಡಿಯಲ್ಲಿ ಅಹಾರ ದಾಸ್ತಾನು ಇಲ್ಲದ ಕಾರಣ ಕಳ್ಳರು ಅಲ್ಲಿನ ಚೀಲಗಳನ್ನು ಒದರಿ ಹೋಗಿರುತ್ತಾರೆ. ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಗೆ ಶಾಲಾ ಮುಖ್ಯೋಪಾಧ್ಯಾಯನಿ ದೂರು ನೀಡಿದ್ದಾರೆ.
Back to top button
error: Content is protected !!