ಅವ್ಯವಸ್ಥೆ

ನದಿ ತೊರೆಗಳೊಂದಿಗೆ ಉಕ್ಕಿ ಹರಿಯುತ್ತಿದೆ, ಯುಜಿಡಿ ಮ್ಯಾನ್ ಹೋಲ್

ಕುಶಾಲನಗರ, ಜು 19: ಕುಶಾಲನಗರ ಭಾಗದಲ್ಲಿ ಕಾವೇರಿ ಹಾಗೂ ಹಾರಂಗಿ ನದಿ ತುಂಬಿ ಹರಿಯುತ್ತಿದ್ದು ಪ್ರವಾಹ ಭೀತಿ ಉಂಟುಮಾಡಿದೆ. ಇದರ ನಡುವೆ ಕುಶಾಲನಗರ ಭಾಗದಲ್ಲಿ ನಿರ್ಮಾಣಗೊಂಡ ಯುಜಿಡಿ ಯೋಜನೆಯ ಮ್ಯಾನ್ ಹೋಲ್ ಗಳು ಕೂಡ ಉಕ್ಕಿ ಹರಿದು ಆ ಪ್ರದೇಶವನ್ನು ಜಲಾವೃತಗೊಳಿಸುತ್ತಿರುವ ದೃಶ್ಯ ಗಂಧದ ಕೋಟಿ ಬಳಿ ಕಂಡುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us