ಆರೋಪ

ಬೈಕ್ ಮೆಕಾನಿಕ್ ಗಳ ಬಗ್ಗೆ ಅವಹೇಳನ: ಸೂಕ್ತ‌ ಕ್ರಮಕ್ಕೆ ಕುಶಾಲನಗರ ಮೆಕಾನಿಕ್ ಗಳ ಒತ್ತಾಯ

ಕುಶಾಲನಗರ ಏ 30:  ಜಿ ಕನ್ನಡ ಟಿವಿಯಲ್ಲಿ ಪ್ರಸಾರವಾಗುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕಾನಿಕ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕುಶಾಲನಗರ ಬೈಕ್ ಮೆಕಾನಿಕ್ ಸಂಘದಿಂದ ಖಂಡಿಸಲಾಯಿತು.

ಕುಶಾಲನಗರ ಬೈಕ್ ಮೆಕಾನಿಕ್ ಸಂಘದ ಅಧ್ಯಕ್ಷ‌ಭರತ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಈ

ಕಾರ್ಯಕ್ರಮದ ಜಡ್ಜ್ ಗಳು ಹಾಗೂ ಪಾತ್ರ ನಿರ್ವಹಿಸಿದ ಗಗನಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!