ಟ್ರೆಂಡಿಂಗ್

ಮಾದಾಪಟ್ಟಣ, ಬೆಟಗೇರಿಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಂದ ಮತಯಾಚನೆ

ಕುಶಾಲನಗರ, ಏ 23: ಕುಶಾಲನಗರ ತಾಲೂಕಿನ ಮಾದಾಪಟ್ಟಣ ಹಾಗೂ ಬೆಟಗೇರಿ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಬಿರುಸಿನ ಮಾತಯಾಚನೆ ಮಾಡಿದರು.

ಗುಡ್ಡೆಹೊಸೂರು‌ ಗ್ರಾಪಂ ಸದಸ್ಯ ಜೆಡಿಎಸ್ ಮುಖಂಡ ಶಿವಪ್ಪ ನೇತೃತ್ವದಲ್ಲಿ ಕಾರ್ಯಕರ್ತರ ತಂಡ‌ ಮನೆಮನೆಗೆ ತೆರಳಿ ಯದುವೀರ್ ಪರ ಮತಯಾಚಿಸಿದರು.

ಬೆಟಗೇರಿಯಲ್ಲಿ ಜೆಡಿಎಸ್ ಮುಖಂಡ ಭರತ್ ನೇತೃತ್ವದ ತಂಡ ಮತಯಾಚನೆ ನಡೆಸಿತು.

ಈ ಸಂದರ್ಭ ಬೂತ್ ಅಧ್ಯಕ್ಷ ನವೀನ್, ದೇವಾಲಯ ಸಮಿತಿ ಅಧ್ಯಕ್ಷ ಕುಮಾರ್, ಗ್ರಾಪಂ ಸದಸ್ಯ ಚಿದಾನಂದ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!