ವಿಶೇಷ
-
ಬೀದಿ ನಾಯಿಗಳೊಂದಿಗೆ ವಾರ್ಷಿಕೋತ್ಸವ ಆಚರಿಸಿಕೊಂಡ ಸಿಂಬೂ ಹೋಮ್ಸ್ ತಂಡ
ಕುಶಾಲನಗರ, ಸೆ 11: ಕಳೆದ ಒಂದು ವರ್ಷಗಳಿಂದ ಬೀದಿ ನಾಯಿಗಳನ್ನು ಸಂರಕ್ಷಿಸಿ ಪಾಲನೆ ಮಾಡುತ್ತಿರುವ ಕೊಡಗಿನ ಸೀಂಬೂ ಹೋಮ್ಸ್ ತಂಡವು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ…
Read More » -
ಅಪಘಾತದಲ್ಲಿ ಗಾಯಗೊಂಡ ವಯೋವೃದ್ದನ ಆರೈಕೆ ಮಾಡಿದ ನಿವೃತ್ತ ಅರಣ್ಯಾಧಿಕಾರಿ ಚಿಣ್ಣಪ್ಪ
ಕುಶಾಲನಗರ, ಸೆ 01: ಬೈಕ್ ಡಿಕ್ಕಿಯಾಗಿ ಅಸ್ವಸ್ಥಗೊಂಡಿದ್ದ ವಯೋವೃದ್ದನಿಗೆ ನಿವೃತ್ತ ಅರಣ್ಯ ಅಧಿಕಾರಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಹೆಬ್ಬಾಲೆ ಬಾಣವಾರ ಮುಖ್ಯ ರಸ್ತೆಯ ಅಳುವಾರಕ್ಕೆ ತೆರಳುವ…
Read More » -
ಕೆದಂಬಾಡಿ ರಾಮಯ್ಯಗೌಡರ ಪುತ್ತಳಿಗೆ ಗುಡ್ಡೆಹೊಸೂರಿನಲ್ಲಿ ಭವ್ಯ ಸ್ವಾಗತ
ಕುಶಾಲನಗರ, ಆ 29: ಸ್ವಾತಂತ್ರ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡರಿಗೆ ಪುತ್ತಳಿಯನ್ನು ಗುಡ್ಡೆಹೊಸೂರಿನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಮಂಗಳೂರಿನ ಭಾವುಟಗುಡ್ಡೆಯಲ್ಲಿ ಪ್ರತಿಷ್ಠಾಪನೆ ಗೊಳ್ಳಲಿರುವ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯು…
Read More » -
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಹಳಿಗೆ ಸ್ವಾಗತ
ಕುಶಾಲನಗರ, ಆ 28 ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಹಳಿಯ ಮೆರವಣಿಗೆ ಭಾನುವಾರ ಸಂಜೆ ಕುಶಾಲನಗರ ತಲುಪಿತು. ಕೊಡಗಿನ ಗಡಿ…
Read More » -
ಸಂಪತ್ ಮತ್ತೊಂದು ಪೋಟೊ ವೈರಲ್: ಈ ಬಾರಿ ಕಾಂಗ್ರೆಸ್ ಮುಖಂಡರೊಂದಿಗೆ
ಕುಶಾಲನಗರ: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದು ವಿವಾದ ಸೃಷ್ಠಿಸಿದ ಸಂಪತ್ ಸಹೋದರನ ಮದುವೆ ಸಮಾರಂಭದಲ್ಲಿ ಮಾಜಿ ಸಚಿವ ಜೆಡಿಎಸ್ ತೊರೆದು ಹಾಲಿ…
Read More » -
ವಿಜೃಂಭಣೆಯ ವಾಹನ ಜಾಥಾ: ಕುಶಾಲನಗರ ಜಾತ್ರಾ ಮೈದಾನದಲ್ಲಿ ಸಮಾಪ್ತಿ
ಕುಶಾಲನಗರ, ಆ 14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೊಡಗು-ಹಾಸನ ಗಡಿ ಶಿರಂಗಾಲದಿಂದ ಕುಶಾಲನಗರದ ವರೆಗೆ ಬೃಹತ್ ವಾಹನ ಜಾಥಾ ನಡೆಯಿತು. ಶಿರಂಗಾಲ, ತೊರೆನೂರು, ಹೆಬ್ಬಾಲೆ, ವ್ಯಾಪ್ತಿಯ…
Read More » -
ಕುಶಾಲನಗರ ಪಟ್ಟಣ ಪಂಚಾಯ್ತಿಯಿಂದ ಸೆಲ್ಫಿ ಸ್ಪಾಟ್: ಸ್ವಾತಂತ್ರೋತ್ಸವ ವಿಶೇಷ
ಕುಶಾಲನಗರ, ಆ 13: ಕುಶಾಲನಗರ ಪಟ್ಟಣ ಪಂಚಾಯ್ತಿಯಿಂದ ಸೆಲ್ಫಿ ಸ್ಪಾಟ್ ಅಳವಡಿಕೆ ಮಾಡಲಾಗಿದೆ. ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ 75ನೇ ಸ್ವಾತಂತ್ರೋತ್ಸವ ಅಂಗವಾಗಿ ಈ ಸೆಲ್ಪ…
Read More » -
ಪಾಲಿಬೆಟ್ಟದಲ್ಲಿ ನಡೆದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ
ಕುಶಾಲನಗರ, ಜು 18: ಕೊಡಗು ಪ್ರೆಸ್ ಕ್ಲಬ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ರ ಸಂಘ, ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ ಜಿಲ್ಲಾ…
Read More » -
ಸರ್ವ ಧರ್ಮಿಯರಿಂದ ಆನೆಕೆರೆಗೆ ಬಾಗಿನ ಅರ್ಪಣೆ
ಕುಶಾಲನಗರ, ಜು 17: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ಆಶ್ರಯದಲ್ಲಿ ಚಿಕ್ಕತ್ತೂರಿನ ಆನೆ ಕೆರೆಗೆ ಬಾಗಿನ ಅರ್ಪಿಸಲಾಯಿತು. ಶ್ರದ್ದಾಭಕ್ತಿ ಹಾಗೂ ಅದ್ದೂರಿಯಾಗಿ…
Read More » -
ಇತಿಹಾಸದಲ್ಲಿ ಪ್ರಥಮ: ತುಂಬಿ ಹರಿದ ಮಾಲ್ದಾರೆ ಗುಡ್ಲೂರು ಗಾರೆಕಟ್ಟೆ
ಕುಶಾಲನಗರ, ಜು 16: ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಲ್ಲಿ 2022 ರ ಜುಲೈ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಡಗಿನಲ್ಲಿ ಮಳೆಯಾಗಿದೆ. ವ್ಯಾಪಕ ಮಳೆಯಿಂದಾಗಿ ಹಳ್ಳ ಕೊಳ್ಳಗಳು, ಜಲಪಾತಗಳು…
Read More »