ವಿಶೇಷ
ಇತಿಹಾಸದಲ್ಲಿ ಪ್ರಥಮ: ತುಂಬಿ ಹರಿದ ಮಾಲ್ದಾರೆ ಗುಡ್ಲೂರು ಗಾರೆಕಟ್ಟೆ
ಕೊಡಗಿನಲ್ಲಿ ವ್ಯಾಪಕ ಮಳೆ: ಹಳ್ಳ ಕೊಳ್ಳಗಳಿಗೆ ಜೀವ ಕಳೆ


ಇತಿಹಾಸದಲ್ಲಿ ಪ್ರಥಮ ಎಂಬಂತೆ ಮಾಲ್ದಾರೆಯ ಗುಡ್ಲೂರು ಗ್ರಾಮದ ಗಾರೆಕಟ್ಟೆಗೆ ಜೀವಕಳೆ ಬಂದಿದೆ. ನೀರು ತುಂಬಿ ಹರಿಯುವ ಮೂಲಕ ನೋಡುಗರನ್ನು ಆಕರ್ಷಿಸುತ್ತಿದೆ.