ಪ್ರತಿಭೆ

ಖೇಲೋ ಇಂಡಿಯಾ ಹಾಕಿಗೆ ಕರ್ನಾಟಕ ತಂಡಕ್ಕೆ ಕುಶಾಲನಗರದ ದಿಶಾ ಆಯ್ಕೆ

ಕುಶಾಲನಗರ, ನ 08: ರಾಜಸ್ಥಾನದ ಜೈಪುರ ದಲ್ಲಿ ಇದೇ ನವೆಂಬರ್ 25ರಿಂದ ಆರಂಭವಾಗಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಮಹಿಳಾ ಹಾಕಿ ಟೂರ್ನಿಗೆ ಕರ್ನಾಟಕ ತಂಡಕ್ಕೆ ಕುಶಾಲನಗರದ ದಿಶಾ ನಿಡ್ಯಮಲೆ ಆಯ್ಕೆಯಾಗಿದ್ದಾರೆ. ಇವರು ದಿನೇಶ್ ನಿಡ್ಯಮಲೆ, ಸುಲೋಚನ ದಂಪತಿಯ ಪುತ್ರಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!