ಕಾರ್ಯಕ್ರಮ

ಕುಶಾಲನಗರ ತಾಲೂಕು ವಿಶ್ವಕರ್ಮ ಯುವ ಮೋರ್ಚಾ ಘಟಕ ಉದ್ಘಾಟನೆ

ಕುಶಾಲನಗರ, ಡಿ 14: ವಿಶ್ವಕರ್ಮ ಯುವ ಮೋರ್ಚಾ ಸ್ಥಾಪನೆಯಾಗಿದ್ದು ಇದರ ಉದ್ಘಾಟನೆಯನ್ನು ಸುಜ್ಞಾನ ಮೂರ್ತಿ ಪಿ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಬೆಂಗಳೂರು ಇವರು ನೆರವೇರಿಸಿರುತ್ತಾರೆ ಇದರ ಸ್ಥಾಪಕ ಅಧ್ಯಕ್ಷರಾಗಿ ಪುನೀತ್ ಡಿ ಉಪಾಧ್ಯಕ್ಷರಾಗಿ ಶಶಿಕುಮಾರ್ ಹಾಗೂ ಕಾರ್ಯದರ್ಶಿಗಳಾಗಿ ಸ್ಮಿತಾ ರವರು ಆಯ್ಕೆ ಆಗಿರುತ್ತಾರೆ ಇದರ ಉದ್ಘಾಟನೆ ವಿಶ್ವಕರ್ಮ ತಾಲೂಕು ಅಧ್ಯಕ್ಷರಾದ ಲಿಂಗಮೂರ್ತಿಯವರ ಅಧ್ಯಕ್ಷತೆಯಲ್ಲಿ ನೆರವೇರಿರುತ್ತದೆ ಈ ಸಮಯದಲ್ಲಿ ವಿವಿಧಸಂಘ ಸಂಸ್ಥೆಯ ಅಧಿಕಾರಿಗಳು ಪಾಲ್ಗೊಂಡಿರುತ್ತಾರೆ ವಿವಿಧ ವಿಶ್ವಕರ್ಮ ಸಮುದಾಯಗಳ ಸಂಘಗಳಿಂದ ಸುಜ್ಞಾನ ಮೂರ್ತಿ ಪಿ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ನೆರವೇರಿಸಿರುತ್ತಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!