ಕಾರ್ಯಕ್ರಮ

ಕುಶಾಲನಗರದಲ್ಲಿ ಪ್ರಧಾನಿ ನಮೋ ಹುಟ್ಟುಹಬ್ಬ ಆಚರಣೆ: ಮಸಾಲೆದೋಸೆ, ಇಡ್ಲಿವಡೆ, ಪಾನಿಪೂರಿ, ಜಾಮೂನ್ ವಿತರಣೆ

ಕುಶಾಲನಗರ, ಸೆ 18: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟಹಬ್ಬವನ್ನು ಕುಶಾಲನಗರ ನಗರ ಬಿಜೆಪಿ ಘಟಕ ಹಾಗೂ ಅಭಿಮಾನಿ ಬಳಗದಿಂದ ವಿಭಿನ್ನವಾಗಿ ಆಚರಿಸಿತು. ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ‌ ನೆರವೇರಿಸಿದ ಸಾರ್ವಜನಿಕರಿಗೆ ಮೋದಿ ಅವರ 75ನೇ ಹುಟ್ಟುಹಬ್ಬ ಅಂಗವಾಗಿ 75 ಮಂದಿಗೆ ಉಚಿತವಾಗಿ ಮಸಾಲೆ ದೋಸೆ, ಪಾನಿಪೂರಿ, ಇಡ್ಲಿವಡೆ, ಜಾಮೂನು, ಟೀ ವಿತರಣೆ‌ ಮಾಡಲಾಯಿತು.  ನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್,

ಬಿಜೆಪಿ ಮುಖಂಡರಾದ ಬಿ.ಬಿ.ಭಾರತೀಶ್, ಗೌತಮ್, ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಜೈವರ್ಧನ್, ಅಮೃತ್‌ರಾಜ್, ಮಧುಸೂದನ್, ಪುಂಡರೀಕಾಕ್ಷ, ರಾಮನಾಥನ್, ಸಚಿನ್, ಚಂದ್ರಶೇಖರ್ ಹೇರೂರು, ಗಣಿಪ್ರಸಾದ್, ಡಿ.ಕೆ.ತಿಮ್ಮಪ್ಪ, ವೈಶಾಖ್, ನಿಡ್ಯನಲೆ ದಿನೇಶ್, ಸುಮನ್, ನವನೀತ್, ಆದರ್ಶ್, ಶಿವಾಜಿ, ಅಶೋಕ್, ಕುಮಾರಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!