ಕೃಷಿ

11 ಕೆಜಿ ತೂಕದ ಮರಗೆಣಸು

ಕುಶಾಲನಗರ, ಅ 04: ಸಿದ್ದಲಿಂಗಪುರದ ಮಾಜಿ ಸೈನಿಕ ಸ್ಟಾನ್ಲಿ ಎಂ.ವಿ ಅವರು ತಮ್ಮ ಜಮೀನಿನಲ್ಲಿ ಸುಮಾರು 11 ಕೆಜಿ ತೂಕದ ಮರಗೆಣಸನ್ನು ಬೆಳೆದಿದ್ದು, ಬೆಳೆಗಾರರಲ್ಲಿ ಅಚ್ಚರಿ ಮೂಡಿಸಿದೆ‌

Related Articles

Leave a Reply

Your email address will not be published. Required fields are marked *

Back to top button
error: Content is protected !!