ಕುಶಾಲನಗರ, ಜ 05:ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವತ್ತೂರು ಗ್ರಾಮದ ನಿವಾಸಿ, ಕೂಡಿಗೆಯಲ್ಲಿ ಆರ್.ಕೆ. ಟೈಲರ್ ಎಂದು ಹೆಸರುವಾಸಿಯಾಗಿದ್ದ ಆರ್.ಕೃಷ್ಣ. (75) ನಿಧನರಾಗಿರುತ್ತಾರೆ.
ಇವರು ಮೂವರು ಪುತ್ರರು ಹಾಗೂ ಒರ್ವ ಪುತ್ರಿ ಯರನ್ನು ಆಗಲಿದ್ದಾರೆ. ಅಂತ್ಯಕ್ರಿಯೆಯು ತಾ. 6.ರಂದು ಬಸವತ್ತೂರು ಗ್ರಾಮದಲ್ಲಿ ನಡೆಯಲಿದೆ.
Back to top button
error: Content is protected !!