ಕುಶಾಲನಗರ, ಆ 12: ಕುಶಾಲನಗರ ರೋಟರಿ ಕ್ಲಬ್ 3181 ರ ವತಿಯಿಂದ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 86 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಅಡಿಯಲ್ಲಿ ನೋಟ್ ಬುಕ್, ಜಾಮಿಟ್ರಿ ಬಾಕ್ಸ್ ,ಕ್ರೇಯಾನ್ಸ್, ವಿತರಿಸಲಾಯಿತು.
ಕ್ಲಬ್ ಅಧ್ಯಕ್ಷೆ ಸುನಿತಾ ಮಹೇಶ್, ಕಾರ್ಯದರ್ಶಿ ಶರ್ಲಿ, ಪ್ರಮುಖರಾದ ಮಹೇಶ್ ನಲ್ವಡೆ, ಜೆಕಬ್, ಶಿಬು ತಾಮಸ್, ಪ್ರಕಾಶ್ ಎನ್. ಜಿ. ಮತ್ತು ಉಲ್ಲಾಸ್ ಕೃಷ್ಣ, ಶಾಲಾ ಮುಖ್ಯೋಪಾಧ್ಯಾಯಿನಿ ಸಾಕಮ್ಮ, ಶಾಂತಾ ಮತ್ತಿತರರು ಉಪಸ್ಥಿತರಿದ್ದರು.
Back to top button
error: Content is protected !!