ಮಳೆ

ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ಜಲಾವೃತ

ಕುಶಾಲನಗರ, ಜು 23:ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ಜಲಾವೃತವಾಗಿದೆ.ಅಣೆಕಟ್ಟೆಯಿಂದ ನದಿಗೆ 20 ಸಾವಿರ ಕ್ಯೂಸೆಕ್ ನೀರಿನ‌ ಹರಿವು ಹಿನ್ನಲೆಯಲ್ಲಿ ಹೆಚ್ಚಿದ ಹೊರಹರಿವಿನಿಂದ ಸೇತುವೆ ಮುಳುಗಡೆಯಾಗಿ ಹಾರಂಗಿ-ಯಡವನಾಡು ಸಂಪರ್ಕ ಕಡಿತಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!