ರಾಜಕೀಯ
ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ: ಮಾಜಿ ಸಚಿವ ಅಪ್ಪಚ್ಚುರಂಜನ್ ಭಾಗಿ

ಕುಶಾಲನಗರ, ನ 09: ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ಅಪ್ಪಚ್ಚು ರಂಜನ್ ಅವರು ಚನ್ನಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ಹುಣಸವಾಡಿ, ಮಂದಾರ, ಮಾವಂದೂರು, ಬಿವಿ ಹಳ್ಳಿ ಚಕ್ಕೆರದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡರು. ಇವರೊಂದಿಗೆ ಕುಶಾಲನಗರದ ಬಿಜೆಪಿ ಮುಖಂಡ ವೈಶಾಖ್ ಕೂಡ ಪಾಲ್ಗೊಂಡಿದ್ದರು.




