ಕುಶಾಲನಗರ ಸೆ 29: ಕರ್ನಾಟಕ ಬಂದ್ ಗೆ ಬೆಂಬಲಿಸಿ ಗುಡ್ಡೆಹೊಸೂರು ಗ್ರಾಪಂ ಮಾಸಿಕ ಸಭೆ ಮೊಟಕುಗೊಳಿಸಿದ ಆಡಳಿತ ಮಂಡಳಿ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಆಡಳಿತ ಮಂಡಳಿ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಆಟೋ ಚಾಲಕರುಗಳು ಗ್ರಾಮದ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕಾವೇರಿಪರ ಘೋಷಣೆ ಮೊಳಗಿಸಿದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಮಾದಪ್ಪ, ಸದಸ್ಯರಾದ ಪ್ರದೀಪ್,ಪ್ರವೀಣ್, ನಿತ್ಯಾನಂದ, ನಂದಿನಿ, ಉಮಾ, ಶಿವಪ್ಪ, ಗ್ರಾಮಸ್ಥರಾದ ಜಯಪ್ರಕಾಶ್, ಅಭಿಷೇಕ್ ಮತ್ತಿತರರು ಪಾಲ್ಗೊಂಡಿದ್ದರು.
Back to top button
error: Content is protected !!