ಕುಶಾಲನಗರ, ಫೆ 10:ರೈತಪರ ಹೋರಾಟಗಳಲ್ಲಿ ಸಕ್ರಿಯರಾಗಿರುವ, ಸಮಾಜಮುಖಿ ಚಿಂತನೆಯ *ರೈತ ಸಂಘದ ನಾಯಕ ಡಾ.* *ಅರುಣ್ ಕುಮಾರ್* ಅವರನ್ನು ಕೊಡಗು ಅಭಿವೃದ್ಧಿ ಸಮಿತಿಯ *ಜಿಲ್ಲಾ ವಕ್ತಾರರಾಗಿ* ನೇಮಕ ಮಾಡಲಾಗಿದೆ.
ಈ ಮಹತ್ವದ ನೇಮಕಾತಿಯನ್ನು
ಕೊಡಗು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷರಾದ
ಪ್ರಸನ್ನ ಭಟ್
ಹಾಗೂ
ಜಿಲ್ಲಾ ಸಂಘಟನೆ ಕಾರ್ಯದರ್ಶಿ ಎಂಎಂ *ದಾವೂದ್* ರವರಿಂದ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
Back to top button
error: Content is protected !!