ಕಾರ್ಯಕ್ರಮ
ಕುಂದನಹಳ್ಳಿಯಲ್ಲಿ ಕೂರ್ಗ್ ಆಸ್ಪೈರ್ ರೆಸ್ಟಾರೆಂಟ್ ಶುಭಾರಂಭ


ಕುಶಾಲನಗರ, ಆ 21: ಪಿರಿಯಾಪಟ್ಟಣ ತಾಲೂಕಿನ ಹುಣಸೇವಾಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹರೀಶ್ ಮಾಲೀಕತ್ವದ ಕೂರ್ಗ್ ಆಸ್ಪೈರ್ ರೆಸ್ಟೋರೆಂಟ್ ಲೋಕಾರ್ಪಣೆಗೊಳಿಸಲಾಯಿತು.
ಪಿರಿಯಾಪಟ್ಟಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಶ ನಿತಿನ್ ವೆಂಕಟೇಶ್ ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್ ರವರ ಜೊತೆಗೂಡಿ ರೆಸ್ಟಾರೆಂಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗಣ್ಯರು ಉಪಸ್ಥಿತರಿದ್ದರು.