ಕುಶಾಲನಗರ, ಅ 21: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುವ ವೇಳೆ ಉಲ್ಫಾ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಹುತಾತ್ಮ ರಾಘವೇಂದ್ರನ ಪುತ್ಥಳಿ ಯನ್ನು ಅತ ವಿಧ್ಯಾಭ್ಯಾಸ ಮಾಡಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಅವರಣದಲ್ಲಿ ಸ್ಥಾಪಿಸಲಾಗಿದೆ. ಅತನ ಪುತ್ಥಳಿಗೆ CISF ನ ಉನ್ನತ ಅಧಕಾರಿಗಳು ಹಾಗು ರಾಘವೇಂದ್ರನ ವೃದ್ದ ತಾಯಿ ಕಮಲಮ್ಮನವರಿಂದ ಗೌರವ ಸಮರ್ಪಣೆ ಮಾಡಲಾಯಿತು.
Back to top button
error: Content is protected !!