ಧಾರ್ಮಿಕ

ಕುಶಾಲನಗರದಲ್ಲಿ ಓಣಂ ಆಚರಣೆ: ಆಕರ್ಷಕ ಮೆರವಣಿಗೆ

ಕುಶಾಲನಗರ, 04: ಕುಶಾಲನಗರ ಕೇರಳ‌ ಸಮಾಜದ ಆಶ್ರಯದಲ್ಲಿ 26ನೇ ವರ್ಷದ ಓಣಂ ಆಚರಣೆ ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಮೆರವಣಿಗೆ ನಡೆಯಿತು.

ಕೇರಳ ಸಮಾಜದಿಂದ ಎಪಿಸಿಎಂಎಸ್ ಸಭಾಂಗಣ ತನಕ ಮಾವೇಲಿ ಸಹಿತ ಚಂಡೆ ವಾದ್ಯಗಳೊಂದಿಗೆ ಸಮಾಜ ಬಾಂಧವರಿಂದ ಮೆರವಣಿಗೆ ನಡೆಯಿತು.

ಸಮಾಜದ ಅಧ್ಯಕ್ಷ ಪಿ.ರವೀಂದ್ರನ್,
ಸಮಾಜದ ಜಂಟಿ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ.ಸಿ.ಆನಂದ್, ನಿರ್ದೇಶಕ ಎಂ.ಜಿ.ಪ್ರಕಾಶ್, ಕೆ.ವರದ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!