ಸಾಮಾಜಿಕ

ದಾನಿ ರತ್ನಾಕರ್ ಸ್ನೇಹಿತರ ಬಳಗದಿಂದ ನೂತನ ತಂಗುದಾಣ ಕೊಡುಗೆ

ಕುಶಾಲನಗರ, ಸೆ 26: ಗುಮ್ಮನಕೊಲ್ಲಿ ಕುಶಾಲನಗರ-ಹಾರಂಗಿ ರಸ್ತೆಯಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆಗೊಳಿಸಲಾಯಿತು.

ದಾನಿ ಹೆಚ್. ರತ್ನಾಕರ್ ಮತ್ತು ಸ್ನೇಹಿತರು 1.5 ಲಕ್ಷ ರೂ ವೆಚ್ಚದಲ್ಲಿ ಈ ತಂಗುದಾಣವನ್ನು ನಿರ್ಮಿಸಿದ್ದಾರೆ.
ಶ್ರೀರಾಮ‌ ಬಡಾವಣೆ ನಿವಾಸಿಗಳ ಸಮ್ಮುಖದಲ್ಲಿ ನೂತನ ತಂಗುದಾವನ್ನು ರತ್ನಾಕರ್ ದಂಪತಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಕರವೇ ಆನಂದ್, ಬಡಾವಣೆ ಪ್ರಮುಖರಾದ
ಜಯರಾಂ, ಚಿಕ್ಕಣ್ಣ, ದಿನೇಶ್, ಯೋಗೇಶ್, ನವ್ಯ, ಯಮುನಾ ಕಾವ್ಯದಿನೇಶ್, ಶರತ್ ಕೆಂಪೇಗೌಡ, ಶ್ರೀಜಿತ್, ಹೆಚ್.ಕೆ.ಯೋಗೇಶ್,
ಸವಿತಾ ಜಯರಾಂ, ಹರಿಣಿ ಪ್ರಭಾಕರ್, ರೂಪಾ ಮತ್ತಿತರರು ಇದ್ದರು. ಇದೇ ಸಂದರ್ಭ ದಾನಿ ರತ್ನಾಕರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!