ಕಾಮಗಾರಿ

ಸ್ಥಗಿತಗೊಂಡಿದ್ದ ಹಾರಂಗಿ-ಕುಶಾಲನಗರ ಮಾರ್ಗ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ

ಕುಶಾಲನಗರ, ಮಾ 05: ಮಾಲೀಕತ್ವ ವಿವಾದದಿಂದ ಸ್ಥಗಿತವಾಗಿದ್ದ ಕುಶಾಲನಗರ-ಹಾರಂಗಿ‌ ಮಾರ್ಗದ ಚಿಕ್ಕತ್ತೂರು ಬಳಿ ರಸ್ತೆ ನಿರ್ಮಾಣ ಕಾಮಗಾರಿ ಪುನರಾರಂಭಗೊಳಿಸಲಾಗಿದೆ.

ವಿವಾದ ನ್ಯಾಯಾಲಯದ ಮೆಟ್ಟಿಲೇರಿದ‌ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಪುನರಾರಂಭಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us