ಕುಶಾಲನಗರ, ಜು 16: ಕುಶಾಲನಗರ ಬೈಚನಹಳ್ಳಿ ನಿವಾಸಿ ಗುತ್ತಿಗೆದಾರ, ಟಿವಿ6 ಸ್ಥಾಪಕ ನಿರ್ದೇಶಕ ಎನ್. ಮೋಹನ್ ಕುಮಾರ್ (50) ಅನಾರೋಗ್ಯ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ನಿಧನರಾದರು.