ಕುಶಾಲನಗರ, ಅ 12: ಕಳೆದ 3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕುಶಾಲನಗರದ ಎಳೆನೀರು, ಹಣ್ಣುಹಂಪಲು ವ್ಯಾಪಾರ ಮಳಿಗೆ ಮಾಲೀಕ ದೇವೇಗೌಡ ಅವರ ಮೃತದೇಹ ಪತ್ತೆಯಾಗಿದೆ.
ಕೂಡುಮಂಗಳೂರು ಬಳಿ ಕಾವೇರಿ ನದಿಯಲ್ಲಿ ಸೋಮವಾರ ಮೃತದೇಹ ಪತ್ತೆಯಾಗಿದೆ. ಕಾಣೆಯಾಗಿದ್ದ ಸಂದರ್ಭ ನದಿಗೆ ಬಿದ್ದು ಆತ್ಮಹತ್ಯೆ ಗೆ ಶರಣಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
Back to top button
error: Content is protected !!