ಕುಶಾಲನಗರ, ಜ 26: ಕೂಡಿಗೆ ವೃತ್ತದಲ್ಲಿ ನೂತನವಾಗಿ ಆರಂಭಗೊಂಡ ಭೂಮಿ ಕನ್ಸಲ್ಟೆಂಟ್ಸ್ ಕಛೇರಿಯನ್ನು ಲೋಕಾರ್ಪಣೆ ಮಾಡಲಾಯಿತು.
ಜಿಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್ ಕಛೇರಿ ಉದ್ಘಾಟಿಸಿದರು.
ಕಛೇರಿ ಸ್ಥಾಪಕರಾದ ಮೋಹನ್, ಗಣೇಶ್ ಸೇರಿದಂತೆ ಕೆ.ಎಸ್.ಮೂರ್ತಿ, ಕೆ.ಕೆ.ನಾಗರಾಜಶೆಟ್ಟಿ, ಸುನಿಲ್ ರಾವ್ ಮತ್ತಿತರರು ಇದ್ದರು.
Back to top button
error: Content is protected !!