ಕುಶಾಲನಗರ, ಸೆ 09: ಕುಶಾಲನಗರದ ಹಾಸನ-ಮಡಿಕೇರಿ ಹೆದ್ದಾರಿ ಕೂಡು ರಸ್ತೆಯ ಕಾಳಮ್ಮ ಕಾಲನಿ ಬಳಿ ಪುರಸಭೆ ವತಿಯಿಂದ ರೂ 6.5 ಲಕ್ಷ ವೆಚ್ಚದಲ್ಲಿ ಉಪ ಪ್ರಧಾನಿ ಬಾಬು ಜಗಜೀವನರಾಂ ವೃತ್ತ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
Back to top button
error: Content is protected !!